ಜೆಎಸ್ಎಸ್ ಕೆವಿಕೆಯಲ್ಲಿ ಲಭ್ಯವಿರುವ ಸೇವೆಗಳು ಹಾಗೂ ಉತ್ಪನ್ನಗಳ ವಿವರ
-
ಸೇವೆಗಳು
- ರೈತರಿಗೆ ಮಾಹಿತಿ
- ತರಬೇತಿಗಳು
- ಕೃಷಿ ವೈದ್ಯ ಸೇವೆಗಳು
- ಫೋನ್ ನಲ್ಲಿ ಮಾಹಿತಿ
- ಮಣ್ಣು ಮತ್ತು ನೀರು ಪರೀಕ್ಷೆ
- ಕೃಷಿ ಸ್ಟಾಟ್ಅಪ್ ಮತ್ತು ಕೃಷಿ ಉದ್ಯಮಗಳಿಗೆ ಸಲಹೆ
- ಕೃಷಿ ಯೋಜನೆಗಳಿಗೆ ಸಲಹೆ
-
ಉತ್ಪನ್ನಗಳು
- ಮೌಲ್ಯವರ್ಧಿತ ಎರೆಗೊಬ್ಬರ
- ಜೈವಿಕ ಗೊಬ್ಬರ
- ಬಾಳೆ ಸ್ಪೇಷಲ್
- ತರಕಾರಿ ಸ್ಪೇಷಲ್
- ಮಾವು ಸ್ಪೇಷಲ್
- ಎ.ಎಂ.ಸಿ.
- ಗುಣಮಟ್ಟದ ಸಸಿಗಳು
- ಮೌಲ್ಯವರ್ಧಿತ ಆಹಾರ ಉತ್ಪನ್ನಗಳು
- ಹೂ ಕುಂಡಗಳು ಮತ್ತು ಟೆರಕೋಟಾ ಉತ್ಪನ್ನಗಳು
-
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು ಮೈಸೂರು ಜಿಲ್ಲೆ ಫೋನ್ ಸಂಖ್ಯೆಃ 08221-295018